ಅಮೋಘ ಪ್ರದರ್ಶನದಿಂದಾಗಿ ರಾಹುಲ್ ಪಡೆ ಗೆಲುವಿನ ಹಳಿಗೇರಿದರೆ, ಸಿಎಸ್ಕೆ ತಂಡ ಭಾರೀ ಮುಖಭಂಗ ಅನುಭವಿಸಿತು. ಪಂದ್ಯ ಮುಗಿದ ಬಳಿಕ ಲಖನೌ ನಾಯಕ ಕೆಎಲ್ ರಾಹುಲ್ ಮಾತನಾಡಿದ್ದು, ಏನು ಹೇಳಿದರು ಎಂಬುದನ್ನು ಕೇಳಿ. <br /> <br />KL Rahul was all praise for Ayush Badoni after his impressive knocks in the Indian Premier League (IPL) 2022, saying the latter is a strong 360-degree player and an asset for white-ball cricket in India